ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಪ್ರದೇಶಗಳಲ್ಲಿ ಬೈಕ್ ಮೆರವಣಿಗೆ : 30 ಮುಸ್ಲಿಂ ಯುವಕರು ಅರೆಸ್ಟ್

ಫಿರೋಜಾಬಾದ್: ಈದ್ ಮಿಲಾದುನ್ನಬಿ ಮೆರವಣಿಗೆಯ ಸಂದರ್ಭದಲ್ಲಿ, ನಿಗದಿತ ಮಾರ್ಗ ಬಿಟ್ಟು ಹಿಂದೂ ಪ್ರದೇಶಗಳಲ್ಲಿ ಬೈಕ್ ಚಲಾಯಿಸಿದ್ದಕ್ಕಾಗಿ 30 ಜನ ಯುವಕರನ್ನು ಪೊಲೀಸರು ಬಂಧಿಸಿದ್ದು, ನಂತರ 70 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ವೇಳೆ ನಿರ್ಲಕ್ಷ್ಯ ವಹಿಸಿದ್ದ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಮೆರವಣಿಗೆಯಲ್ಲಿ ಬೈಕ್ ಚಲಾಯಿಸಿದ್ದ ಯುವಕರು, ಬಂಧನದ ಸಮಯದಲ್ಲಿ ಕ್ಷಮೆಯಾಚಿಸಿ ಕಿವಿಗಳನ್ನು ಹಿಡಿದು ಕೈಗಳನ್ನು ಕಟ್ಟಿಕೊಂಡಿದ್ದಾರೆ. ಆರೋಪಿತರಿಂದ 14 ಬೈಕ್‌ಗಳನ್ನು ವಶಪಡಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಇವರನ್ನು ಜೈಲಿಗೆ ಕಳುಹಿಸಲಾಗಿದೆ.

Edited By :
PublicNext

PublicNext

08/09/2025 07:26 pm

Cinque Terre

17.54 K

Cinque Terre

1

ಸಂಬಂಧಿತ ಸುದ್ದಿ