", "articleSection": "Viral", "image": { "@type": "ImageObject", "url": "https://prod.cdn.publicnext.com/s3fs-public/387839-1757339276-WhatsApp-Image-2025-09-08-at-7.15.11-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಭಕ್ತಿ ಹೇಗಿರ್ಬೇಕು ಅಂದ್ರೆ ಭಗವಂತ ಕೂಡ ನಮ್ಮನ್ನ ಬಿಟ್ಟು ಹೋಗ್ಬಾರ್ದು ಇಂತಹ ಸಂದೇಶವನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾ...Read more" } ", "keywords": "VIDEO, Bhakti, devotion, viral video, Bhagavant, faith, inspirational, spiritual, Kannada, religious message, Bappa", "url": "https://dashboard.publicnext.com/node" }
"ಭಕ್ತಿ ಹೇಗಿರ್ಬೇಕು ಅಂದ್ರೆ ಭಗವಂತ ಕೂಡ ನಮ್ಮನ್ನ ಬಿಟ್ಟು ಹೋಗ್ಬಾರ್ದು" ಇಂತಹ ಸಂದೇಶವನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ದೃಶ್ಯದಲ್ಲಿ, ಗಣಪನ ವಿಸರ್ಜನೆ ವೇಳೆ ಇಲ್ಲೊಬ್ಬ ಭಕ್ತನ ಭಕ್ತಿಗೆ "ಬಪ್ಪಾ'ನೇ ನೀರಿನಲ್ಲಿ ಎದ್ದು ನಿಂತು ಒಂದು ಕ್ಷಣ ತಡದು ಆರ್ಶೀವದಿಸಿದ ದೃಶ್ಯ ಸದ್ಯ ಭಾರೀ ವೈರಲ್ ಆಗಿದೆ. ಇದಪ್ಪಾ ಭಕ್ತಿ ಅಂದ್ರೆ ಎಂದು ನಾನಾ ರೀತಿ ಕಾಮೆಂಟ್‌ಗಳ ಸುರಿಮಳೆ ಹರಿದಿದೆ.
PublicNext
08/09/2025 07:18 pm