ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಮಾಡೋ ಸೊಪ್ಪು ಸಾರ್ ಅಂದ್ರೆ ಸೋನಲ್‌ಗೆ ಇಷ್ಟ..!

ಸ್ಟಾರ್ ಸುವರ್ಣ ಸೀರಿಯಲ್ ನಲ್ಲಿ ಬರುವ ಹೊಸ ಸೀರಿಯಲ್ ವಸುದೇವ ಕುಟುಂಬ ಈ ಸೀರಿಯಲ್ ನಲ್ಲಿ ಮಾಲತಿ ಸುಧೀರ್ ಆಕ್ಟ್ ಮಾಡುತ್ತಿದ್ದು ನಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆಗೂ ಮಾತನಾಡಿದ್ದಾರೆ.ಸೋನಲ್ ಅವರಿಗೆ ಅತ್ತೆ ಮಾಡುವ ಸೊಪ್ಪು ಸಾರ್ ಅಂದ್ರೆ ತುಂಬಾ ಇಷ್ಟ ಅಂತೆ.

Edited By : Suman K
PublicNext

PublicNext

09/09/2025 01:20 pm

Cinque Terre

21.7 K

Cinque Terre

0

ಸಂಬಂಧಿತ ಸುದ್ದಿ