", "articleSection": "Crime,Religion", "image": { "@type": "ImageObject", "url": "https://prod.cdn.publicnext.com/s3fs-public/474799-1757478295-NEWS-05.5.01_51_24_00.Still050-(1).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarHaveri" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ನಡೆದ ಘಟನೆ ಜಿಜ್ಞಾಸೆಗೀಡು ಮಾಡಿದೆ. ಮಲಗುಂದ ಗ್ರಾಮದ ಹೊರವಲಯದಲ್ಲಿ ಕೋಣಕಲ್ಲು...Read more" } ", "keywords": "haveri, mukappashree miracle, devotees surrender, religious faith, divine belief, spiritual event, haveri news, kannada headline ", "url": "https://dashboard.publicnext.com/node" }
ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಮಲಗುಂದ ಗ್ರಾಮದಲ್ಲಿ ನಡೆದ ಘಟನೆ ಜಿಜ್ಞಾಸೆಗೀಡು ಮಾಡಿದೆ. ಮಲಗುಂದ ಗ್ರಾಮದ ಹೊರವಲಯದಲ್ಲಿ ಕೋಣಕಲ್ಲು ಭರಮಪ್ಪ ಕಲ್ಲು ಇತ್ತು. ಆದರೆ ಕಲ್ಲು ಅಡಿಯಲ್ಲಿ ಸಾಕಷ್ಟು ನಿಧಿ ಇದೆ ಎಂದು ಅರಿತ ನಿಧಿಗಳ್ಳರು ಕೋಣಕಲ್ಲು ಭರಮ್ಮಪ್ಪ ದೇವರ ಕಲ್ಲು ಅಗೆದು ನಿಧಿ ಪತ್ತೆಗೆ ಮುಂದಾಗಿದ್ದರು. ಆದರೆ ನಿಧಿ ಅಗೆಯುತ್ತಿದ್ದ ವೇಳೆ ಅಡಚಣೆ ಬಂದಿದ್ದರಿಂದ ಅರ್ಧಕ್ಕೆ ಬಿಟ್ಟು ಹೋಗಿದ್ದರು.
ಆರೋಪಿಗಳ ಪತ್ತೆಗೆ ಮಲಗುಂದ ಗ್ರಾಮಸ್ಥರು ಕೊನೆಗೆ ಮಲಗುಂದ ಗ್ರಾಮದ ಪಕ್ಕದಲ್ಲಿಯೇ ಇದ್ದ ಶ್ಯಾಡಗುಪ್ಪಿ ಗ್ರಾಮದ ಶನೇಶ್ವರ ಮೂಕಪ್ಪಶ್ರೀಗಳ ಮೊರೆ ಹೋಗಿದ್ದಾರೆ. ಗ್ರಾಮಸ್ಥರ ಮೊರೆಗೆ ವೃಷಭ ರೂಪಿ ಶನೇಶ್ವರ ಮೂಕಪ್ಪಸ್ವಾಮಿ ಸ್ವಾಮೀಜಿ ನಿಧಿಗಳ್ಳರನ್ನ ಪತ್ತೆ ಹಚ್ಚಿದ್ದಾರೆ. ಇದೊಂದು ಮೂಕಪ್ಪಸ್ವಾಮಿಗಳ ಪವಾಡ ಎಂದೇ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
Kshetra Samachara
10/09/2025 09:55 am