ಬೆಂಗಳೂರು: ಆ ಕೂಲ್ ಹೇರ್ ಕಲರಿಂಗ್ ಮಾಡಿಸ್ಬೇಕಾ? ಅಥವಾ ಟ್ರೆಂಡಿ ಹೇರ್ ಕಟ್ ಮೂಲಕ ಲುಕ್ ಚೇಂಜ್ ಮಾಡ್ಬೇಕಾ? ಇನ್ನು ಪಾರ್ಟಿ ಗ್ಲೋ ಬರಲು ಆ ರಿಫ್ರೆಶ್ ಫೇಶಿಯಲ್ ಬೇಕೇ ಬೇಕು ಅಲ್ವಾ? ನ್ಯಾಚುರಲ್ಸ್ ನಲ್ಲಿ ಈ ಎಲ್ಲದಕ್ಕೂ ಈಗ ಸಖತ್ ಡಿಸ್ಕೌಂಟ್ ಸಿಕ್ತಿದೆ. ಬಜೆಟ್ ಫ್ರೆಂಡ್ಲಿ ಪ್ರೈಸ್‌ನಲ್ಲಿ ಪ್ರೀಮಿಯಂ ಸರ್ವಿಸ್ ಪಡೆಯಲು ಇದಕ್ಕಿಂತ ಬೆಸ್ಟ್ ಟೈಮ್ ಇನ್ನೊಂದಿಲ್ಲ.
ಬೆಂಗಳೂರಿನ ಸ್ಟೈಲಿಶ್ ಪೀಪಲ್ ಗಮನಿಸಿ! ಹೊಸ ವರ್ಷದ ಪಾರ್ಟಿ ವೈಬ್ಸ್ ಈಗಾಗಲೇ ಸಿಟಿಯಲ್ಲಿ ಕಿಕ್ ಕೊಡ್ತಿದೆ. ನೀವೇನಾದ್ರೂ "ಈ ಸಲ ನ್ಯೂ ಇಯರ್ ಪಾರ್ಟಿಯಲ್ಲಿ ನಾನೇ ಹೈಲೈಟ್ ಆಗ್ಬೇಕು" ಅಂತ ಪ್ಲಾನ್ ಮಾಡ್ತಿದ್ರೆ, ನಿಮಗಾಗಿ ಇಲ್ಲಿದೆ ಒಂದು ಅಲ್ಟಿಮೇಟ್ ನ್ಯೂಸ್!
ರಾಜಾಜಿನಗರ ಮೆಟ್ರೋ ಸ್ಟೇಷನ್ ಎದುರಿಗೇ ಇರೋ ನಮ್ಮೆಲ್ಲರ ಫೇವರಿಟ್ 'ನ್ಯಾಚುರಲ್ಸ್ ಸಲೂನ್' (Naturals) ಈಗ ಕ್ರಿಸ್‌ಮಸ್ ಮತ್ತು 2026ರ ಹೊಸ ವರ್ಷದ ಸಂಭ್ರಮಕ್ಕೆ ರೆಡಿಯಾಗಿದೆ. ಇಲ್ಲಿ ಈಗ ನಡೀತಿದೆ 'ಟಾಪ್ ಟು ಟೋ: 25% ಡಿಸ್ಕೌಂಟ್ ಫೀಸ್ಟ್'! ಹೌದು, ನೀವು ಕೇಳಿದ್ದು ಸರಿ, ಸಲೂನ್‌ನ ಪ್ರತಿಯೊಂದು ಸರ್ವಿಸ್ ಮೇಲೂ ಫ್ಲಾಟ್ 25% ರಿಯಾಯಿತಿ!
ನೆನಪಿಡಿ: ಈ ಎಕ್ಸ್‌ಕ್ಲೂಸಿವ್ ಆಫರ್ ಕ್ರಿಸ್ ಮಸ್ ನಿಂದ ಶುರುವಾಗಿ ಹೊಸ ವರ್ಷದವರೆಗೆ ಮಾತ್ರ ಇರುತ್ತೆ. ಸೋ, ತಡ ಮಾಡಬೇಡಿ! ಈಗಲೇ ನಿಮ್ಮ ಅಪಾಯಿಂಟ್ ಮೆಂಟ್ ಬುಕ್ ಮಾಡಿ ಮತ್ತು ನಿಮ್ಮ ಗ್ರ್ಯಾಂಡ್ ಲುಕ್ ಮೂಲಕ 2026 ರನ್ನ ವೆಲ್ ಕಮ್ ಮಾಡಿ. ಈ ಗೋಲ್ಡನ್ ಚಾನ್ಸ್ ಮಿಸ್ ಮಾಡ್ಕೋಬೇಡಿ, ಶೈನ್ ಮಾಡೋ ಟೈಮ್ ಬಂದಿದೆ!
PublicNext
18/12/2025 03:17 pm
LOADING...