ಬೆಂಗಳೂರು: ರಸ್ತೆ ಗುಂಡಿ ತಪ್ಪಿಸಲು ಹೋಗಿ ಸವಾರ ಮೃತಪಟ್ಟ ಪ್ರಕರಣ ಸಂಬಂಧ ಹೈಡ್ರಾಮ ನಡೆಯುತ್ತಿದೆ.
ಮೃತದೇಹಕ್ಕಾಗಿ ಕುಟುಂಬಸ್ಥರು- ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿದೆ.ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ತಬ್ರೇಜ್ ಮೃತಪಟ್ಟಿದ್ದ.ಆಸ್ಪತ್ರೆಯವರಿಂದ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿತ್ತು.
ನೆಲಮಂಗಲದ ಇಸ್ಲಾಂಪುರದ ನಿವಾಸದಲ್ಲಿ ಮೃತದೇಹ ಇದೆ.ಇದೀಗ ಮೃತದೇಹ ಕೊಡಿ ,ಪೋಸ್ಟ್‌ಮಾರ್ಟಮ್ ಮಾಡಬೇಕೆಂದು ಪೊಲೀಸರು ಮನವಿ ಮಾಡಿದ್ದು, ಮೃತದೇಹ ಕೊಡಲು ಪೊಲೀಸರು ಹಿಂದೇಟು ಹಾಕಿದ್ದು, ಪರಿಣಾಮ ಮನೆ ಮುಂದೆ ಹೈಡ್ರಾಮ ನಡೆಯುತ್ತಿದೆ.
PublicNext
20/12/2025 04:07 pm
LOADING...