ಬೆಂಗಳೂರು: ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ನಡೆದ ಹಿಟ್ ಅಂಡ್ ರನ್ ಆ್ಯಕ್ಸಿಡೆಂಟ್ ಪ್ರಕರಣದ ಮತ್ತೊಂದು ಡೆಡ್ಲಿ ದೃಶ್ಯ ಲಭ್ಯವಾಗಿದೆ.
ತನ್ನ ಪಾಡಿಗೆ ರಸ್ತೆ ದಾಟುತ್ತಿದ್ದ ರಾಮಚಂದ್ರ ರೆಡ್ಡಿಗೆ ಕಾರು ವೇಗವಾಗಿ ಬಂದು ಗುದ್ದಿದ್ದು,ರಾಮಚಂದ್ರ ರೆಡ್ಡಿ ಕೆಲ ಕಾಲ ಗಾಳಿಯಲ್ಲಿ ಹಾರಿ ರಸ್ತೆಗೆ ಬಿದ್ದಿರುವ ಡೆಡ್ಲಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬ್ಲಾಕ್ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದಿದ್ದ ಕಾರು ಚಾಲಕ ಸುಧೀರ್‌ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
PublicNext
19/12/2025 10:18 pm
LOADING...