ಅಲೋಕ್ ಕುಮಾರ್ ಕಾರಗೃಹ ಡಿಜಿಪಿ ಅಲೋಕ್ ಕುಮಾರ್ ಜೈಲು ಅಕ್ರಮಗಳಿಗೆ ಡೆಡ್ ಲೈನ್ ನೀಡಿದ್ದಾರೆ. ಇದೇ ಡಿಸೆಂಬರ್ 31 ರ ವರೆಗೂ ಏನಿದೆ ಅದನ್ನ ಕ್ಲೀನ್ ಮಾಡಿ ಆ ಮೇಲೆ ಸಿಕ್ರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
PublicNext
20/12/2025 06:10 pm
LOADING...