ಬೆಂಗಳೂರು: ಗುಂಡಿ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗಿ ಗಾಯಗೊಂಡಿದ್ದ ಸವಾರ ತಬ್ರೀಜ್ ಇಂದು ಮೃತಪಟ್ಟಿದ್ದಾನೆ. ಡಿಸೆಂಬರ್ 17ರಂದು ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಈ ವೇಳೆ ಎದುರಿಗಿದ್ದ ಸವಾರ ಗುಂಡಿ ನೋಡಿ ಬ್ರೇಕ್ ಹಾಕಿದ್ದಾನೆ. ಪರಿಣಾಮ ಹಿಂದೆ ವಾಹನದಲ್ಲಿದ್ದ ತಬ್ರೀಜ್ ಸಡೆನ್ ಬ್ರೇಕ್ ಹಾಕಿದ್ರಿಂದ ರಸ್ತೆಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದ.ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
PublicNext
20/12/2025 07:12 pm
LOADING...