ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜ.25ಕ್ಕೆ ಈಶ್ವರಿ ಗೋಲ್ಡ್ ಉದ್ಘಾಟನೆ, ಎಲ್ಲ ಆಭರಣಗಳ ಮೇಲೆ ಕೇವಲ 5% ತಯಾರಿಕಾ ವೆಚ್ಚ..!

ಹುಬ್ಬಳ್ಳಿ: ಆಭರಣ ಅಂದರೇ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಖಾತರಿಯ ಆಭರಣಗಳು ಆಕರ್ಷಕ ರಿಯಾಯಿತಿ ದರದಲ್ಲಿ ಸಿಗುತ್ತದೇ ಅಂದರೆ ನಿಜಕ್ಕೂ ಅದೊಂದು ಹಬ್ಬದ ಸಂಭ್ರಮವೇ. ಹುಬ್ಬಳ್ಳಿಯ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಲು ಇದೇ ಜನವರಿ 25ರಂದು ಈಶ್ವರಿ ಗೋಲ್ಡ್ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಆರಂಭಗೊಳ್ಳಲಿದೆ.

ಆ್ಯಂಟಿಕ್ ಜ್ಯುವೆಲರಿ, ಪ್ಲೇನ್ ಜ್ಯುವೆಲರಿ, ಬಳೆಗಳು, ಮಂಗಳಸೂತ್ರ, ಬ್ರೇಸ್ ಲೇಟ್, ಉಂಗುರ ಹೀಗೆ ಇನ್ನಿತರ ಎಕ್ಸ್ ಕ್ಲೂಸಿವ್ ಆಭರಣಗಳ ಮೂಲಕ ಜನರ ವಿಶ್ವಾಸಗಳಿಸಿರುವ ಈಶ್ವರಿ ಗೋಲ್ಡ್ ಹುಬ್ಬಳ್ಳಿಯಲ್ಲಿ ಆರಂಭಗೊಳ್ಳಲಿದೆ. ಭವ್ಯ ಉದ್ಘಾಟನೆಯಲ್ಲಿಯೇ ಕೇವಲ 5% ತಯಾರಿಕಾ ವೆಚ್ಚದ ಎಕ್ಸ್ ಕ್ಲೂಸಿವ್ ಆಫರ್ ನೀಡುತ್ತಿದೆ. ಹೌದು.. ಆ್ಯಂಟಿಕ್ ಜ್ಯುವೆಲರಿಯಲ್ಲಿಯೇ ಎಕ್ಸ್ ಪರ್ಟ್ ಹೆಸರು ಮಾಡಿರುವ ಈಶ್ವರಿ ಗೋಲ್ಡ್ ಈಗ ನಿಮ್ಮ ಮನೆ, ಮನದ ಸಂಭ್ರಮದ ಕ್ಷಣಗಳನ್ನು ಮತ್ತಷ್ಟು ಇಮ್ಮಡಿಗೊಳಿಸಿ ನಿಮ್ಮ ಆಭರಣಗಳ ಖರೀದಿಗೆ ಇಂಬು ನೀಡಲಿದೆ.

ನಿಮ್ಮ ಖುಷಿ ಕ್ಷಣಗಳನ್ನು ಮತ್ತಷ್ಟು ಸಂಭ್ರಮಿಸಲು ಭೇಟಿ ನೀಡಿ..

ಈಶ್ವರಿ ಗೋಲ್ಡ್..

ದುರ್ಗಾ ವಿಲಾಸ್ ಹೊಟೇಲ್ ಎದುರಿಗೆ

ರೈಲ್ವೇ ಸ್ಟೇಷನ್ ರಸ್ತೆ

ಹುಬ್ಬಳ್ಳಿ

ಮೊಬೈಲ್ ಸಂಖ್ಯೆ-9187136916

ದೂರವಾಣಿ ಸಂಖ್ಯೆ-0836-4510799

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

23/01/2026 12:25 pm

Cinque Terre

42.59 K

Cinque Terre

0

ಸಂಬಂಧಿತ ಸುದ್ದಿ