ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಬಜೆಟ್ ಮಂಡನೆ; ಇದು ಬ್ಯಾಲೆನ್ಸ್ ಬಜೆಟ್ ಎಂದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ

ಹುಬ್ಬಳ್ಳಿ: ಇಂದು ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಹಿನ್ನೆಲೆಯಲ್ಲಿ, ಇದೊಂದು ಬ್ಯಾಲೆನ್ಸ್ ಬಜೆಟ್ ಆಗಿದೆ. ಕರ್ನಾಟಕಕ್ಕೆ ಯಾವುದೇ ರೀತಿಯ ಆದ್ಯತೆ ಕೊಟ್ಟಿಲ್ಲ, ಈ ಬಜೆಟ್ ಅರ್ಥ ಆಗುತ್ತಿಲ್ಲ, ಇನ್ನೂ ಹೆಚ್ಚಿನ ಮಾಹಿತಿ‌ ಪಡೆದು ರಿಯಾಕ್ಟ್ ಮಾಡಲಾಗುತ್ತದೆ, ಬ್ಯಾಲೆನ್ಸ್ ಬಜೆಟ್ ಮಂಡನೆ ಮಾಡಿದ್ದಾರೆಂದು ಕರ್ನಾಟಕ ವಾಣಿಜ್ಯೋದ್ಯಮ ಮಂಡಳಿ ಹುಬ್ಬಳ್ಳಿ ಅಧ್ಯಕ್ಷ ಜಿ.ಕೆ ಆದಪ್ಪಗೌಡರ ಹೇಳಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

01/02/2026 03:25 pm

Cinque Terre

35.54 K

Cinque Terre

0

ಸಂಬಂಧಿತ ಸುದ್ದಿ