ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಮಾಡೆಲ್ ಹೌಸ್'ಗೆ ಬೆಂಕಿ ಹೊತ್ತಿದ ಕಾರಣ ಹುಡುಕಲು FSL ಟೀಂ ಎಂಟ್ರಿ!

ಬಳ್ಳಾರಿ : ಜನಾರ್ಧನರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ಪರಿಶೀಲನೆ ಮುಂದಾಗಿದೆ.

ಪರಿಶೀಲನೆ ವೇಳೆ ಘಟನೆಗೆ ಏನ್ ಕಾರಣ ಅನ್ನೋದನ್ನ FSL ತಂಡ ಪತ್ತೆ ಹಚ್ಚಲಿದೆ. ಗ್ರಾಮೀಣ ಠಾಣೆಯ ಡಿವೈಎಸ್ ಪಿ, ಸಿಪಿಐ ಜೊತೆ ಎಫ್ ಎಸ್ ಎಲ್ ತಂಡದಿಂದ ಪರಿಶೀಲನೆ ನಡೆಸಲಿದೆ.

Edited By :
PublicNext

PublicNext

24/01/2026 05:02 pm

Cinque Terre

23.3 K

Cinque Terre

0

ಸಂಬಂಧಿತ ಸುದ್ದಿ