ಗದಗ: ಲಕ್ಷ್ಮೇಶ್ವರ ತಾಲೂಕಿನ ಶಕ್ತಿ ದೇವತೆ ಕನಕಾಪುರ ದ್ಯಾಮವ್ವ ದೇವಿಯ ನೂತನ ಕಲ್ಲಿನ ದೇವಸ್ಥಾನದ ಭೂಮಿ ಪೂಜೆಯನ್ನು ಶಾಸಕ ಡಾ.ಚಂದ್ರು ಲಮಾಣಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾನಿಧ್ಯ ವಹಿಸಿದ ಶ್ರೀ ಮ.ನಿ.ಪ. ಚನ್ನವೀರ ಮಹಾಸ್ವಾಮಿಗಳು. ವಿರಕ್ತಮಠ ಹೂವಿನ ಶಿಗ್ಲಿ. ಭೂಮಿ ಪೂಜೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಶಂಕರ್ ಎಮ್. ರಾಗಿ. ಅಧ್ಯಕ್ಷರು. ಶ್ರೀ ಕ್ಷೇತ್ರ ದ್ಯಾಮದೇವಿ ಸೇವಾ ಸಮಿತಿ ಕನಕಾಪುರ. (ಶಿಗ್ಲಿ)
ಈ ಸಂದರ್ಭದಲ್ಲಿ ಮಾಜಿ ಶಾಸಕರುಗಳಾದ ಶ್ರೀ ಗಂಗಣ್ಣನವರ ಮ. ಮಹಾಂತಶೆಟ್ಟರ. ಹಾಗೂ ಶ್ರೀ G.S ಗಡ್ಡದೇವರಮಠ. ಹಾಗೂ ಶಿಗ್ಲಿ ಗ್ರಾಮ ಮತ್ತು ಲಕ್ಷ್ಮೇಶ್ವರ ಪಟ್ಟಣದ ಶ್ರೀ ದ್ಯಾಮವ್ವದೇವಿ ಸೇವಾ ಸಮಿತಿಯ ಗುರು ಹಿರಿಯರು ಪದಾಧಿಕಾರಿಗಳು ಮುಖಂಡರುಗಳು. ಗಣ್ಯಮಾನ್ಯರು. ಯುವ ಮುಖಂಡರುಗಳು. ಯುವಕ ಮಿತ್ರರು ಉಪಸ್ಥಿತರಿದ್ದರು.
Kshetra Samachara
25/01/2026 05:31 pm
LOADING...