ಗದಗ: ಲಕ್ಕುಂಡಿಯ 12ನೇ ದಿನದ ಉತ್ಖನನ ಕಾರ್ಯದ ಸಂದರ್ಭದಲ್ಲಿ ಅಡಿಕೆ ಆಕಾರದ ಶಿಲೆ ಪತ್ತೆಯಾಗಿದೆ.
ಮುಕುಟಮಣಿ ಆಕೃತಿಯ ಈ ಪ್ರಾಚ್ಯ ವಸ್ತು A ಗುಂಡಿಯಲ್ಲಿ ಸಿಕ್ಕಿದೆ. ಅಡಿಕೆ ಆಕಾರ, ಕೆಳ ಭಾಗದಲ್ಲಿ ರಂಧ್ರ ಇರುವ ಅಪರೂಪದ ಶಿಲೆ ಇದಾಗಿದ್ದು, ಲಕ್ಕುಂಡಿ ಗ್ರಾಮಸ್ಥರಲ್ಲಿ ಕುತೂಹಲ ಮೂಡಿಸಿದೆ.
PublicNext
29/01/2026 06:57 pm
LOADING...