ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ರಾಷ್ಟ್ರೀಯ ಮತದಾರರ ಪ್ರತಿಜ್ಞಾವಿಧಿ ಸ್ವೀಕಾರ

ಗದಗ: ಹೆಸ್ಕಾಂ ಗದಗ ವಿಭಾಗದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ “ನನ್ನ ಭಾರತ ನನ್ನ ಮತ” ಎಂಬ ವಿಶೇಷ ಧ್ಯೇಯವಾಕ್ಯದೊಂದಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಸ. ಕಾ. ಇಂ(ವಿ) ನಾಗರಾಜ್ ಕುರಿಯವರ, ನಗರ ಉಪವಿಭಾಗದ ಸ. ಕಾ. ಇಂ(ವಿ) ಪಿ. ಆರ್. ಹೊಸಳ್ಳಿ, ಹಾಗೂ ಸ. ಕಾ. ಇಂ(ವಿ) ಸುಜಾತಾ ಮಾಗಡಿಯವರ, ಕಾಂತೇಶ್ ತಳವಾರ, ನೌಕರರ ಸಂಘದ ಕೇಂದ್ರ ಸಮಿತಿ ಸದಸ್ಯರಾದ ಮಲ್ಲು ಯರಗೇರಿ, ಸೋಮಣ್ಣವರ, ಪಿ. ಎಂ ಬಾರಕೇರ, ಅಧ್ಯಕ್ಷರಾದ ಎಸ್ ಎಚ್. ಹುಯಿಲಗೋಳ, ಕಾರ್ಯದರ್ಶಿ ಐ. ಬಿ. ಪಾಟೀಲ, ಗುರು ಕುಂಬಾರ, ಎಂ ಡಿ ಮುಲ್ಲಾ. ಹಾಗೂ ಸಿಬ್ಬಂದಿ ಪಾಲ್ಗೊಂಡು, ಪ್ರತಿಜ್ಞಾವಿಧಿ ಸ್ವೀಕರಿಸಿದರು.

Edited By :
Kshetra Samachara

Kshetra Samachara

27/01/2026 11:02 am

Cinque Terre

7.38 K

Cinque Terre

0

ಸಂಬಂಧಿತ ಸುದ್ದಿ