ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಕುಂಡಿಯ ಉತ್ಖನನ ವೇಳೆ ಮೂರು ಹೆಡೆಯ ನಾಗರ ಕಲ್ಲು ಪತ್ತೆ..!

ಗದಗ : ಲಕ್ಕುಂಡಿಯ 12 ನೇ ದಿನದ ಉತ್ಖನನ ಕಾರ್ಯದಲ್ಲಿ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಮೂರು ಹೆಡೆಯ ನಾಗರ ಕಲ್ಲು ಪತ್ತೆಯಾಗಿದೆ.ಪ್ರತಿನಿತ್ಯವೂ ಒಂದಿಲ್ಲೊಂದು ಪ್ರಾಚ್ಯಾವಶೇಷ ಗೋಚರವಾಗುತ್ತಿರುವುದು ದಿನ ದಿನಕ್ಕೆ ಕುತೂಹಲ ಮೂಡಿಸುತ್ತಿದೆ.

Edited By : Manjunath H D
PublicNext

PublicNext

29/01/2026 06:48 pm

Cinque Terre

9.66 K

Cinque Terre

0

ಸಂಬಂಧಿತ ಸುದ್ದಿ