ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಿತ್ತಿ ಕುಟುಂಬಕ್ಕೆ ಸನ್ಮಾನ, ನಿವೇಶನ ಪತ್ರ ಹಸ್ತಾಂತರ

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ ತಮಗೆ ಸಿಕ್ಕಿದ ನಿಧಿಯನ್ನು ಸರ್ಕಾರಕ್ಕೆ ನೀಡಿದ ರಿತ್ತಿ ಕುಟುಂಬಕ್ಕೆ ಸನ್ಮಾನ ಹಾಗೂ ನಿವೇಶನ ಪತ್ರವನ್ನು ಹಸ್ತಾಂತರಿಸಲಾಯಿತು.

ಪ್ರಜ್ವಲ್ ರಿತ್ತಿ, ಪ್ರಜ್ವಲ್ ತಾಯಿ ಕಸ್ತೂರೆವ್ವ ರಿತ್ತಿ ಹಾಗೂ ಅಜ್ಜಿ ಗಿರಿಜವ್ವ ಅವರಿಗೆ ಸನ್ಮಾನ ಮಾಡಲಾಯಿತು. ಪ್ರಜ್ವಲ್‌ ಗೆ ಸರಕಾರದಿಂದ 30/40 ನಿವೇಶನ ಕೊಡಮಾಡ್ತಿದ್ದೇವೆ ಅಂತಾ ಸಚಿವ ಎಚ್.ಕೆ.ಪಾಟೀಲ್ ಘೋಷಣೆ ಮಾಡಿದರು ಹಾಗೂ ಮನೆ ನಿರ್ಮಾಣ ಮಾಡುವುದಕ್ಕೆ ಐದು ಲಕ್ಷ ರೂಪಾಯಿ ಘೋಷಿಸಿದರು.

Edited By : Manjunath H D
PublicNext

PublicNext

26/01/2026 08:37 pm

Cinque Terre

18.14 K

Cinque Terre

0

ಸಂಬಂಧಿತ ಸುದ್ದಿ