ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸರಕಾರದಿಂದ ನಿಧಿ ಕೊಟ್ಟ ಕುಟುಂಬಕ್ಕೆ ಪಂಚಾಯತಿಯಿಂದ ಸೈಟ್ ಗಿಫ್ಟ್..!

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯನ್ನು ಪ್ರಾಮಾಣಿಕತೆಯಿಂದ ಸರಕಾರಕ್ಕೆ ಹಸ್ತಾಂತರಿಸಿದ ರಿತ್ತಿ ಕುಟುಂಬಕ್ಕೆ ಲಕ್ಕುಂಡಿ ಗ್ರಾಮ ಪಂಚಾಯತಿಯಿಂದ ರಿತ್ತಿ ಕುಟುಂಬಕ್ಕೆ ಸನ್ಮಾನ ಹಾಗೂ ಮಾರುತಿ ನಗರದಲ್ಲಿ 30\40 ಸೈಟ್ ನೀಡುವುದಾಗಿ ಸಭೆಯಲ್ಲಿ ಠರಾವು ಮಾಡಿ ಗ್ರಾಮ ಪಂಚಾಯತಿ ಘೋಷಣೆ ಮಾಡಲಾಗಿದೆ.

ಸಚಿವರು, ಶಾಸಕರ ಅನುದಾನದಲ್ಲಿ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಲಾಗಿದೆ. ಇನ್ನೂ ಪ್ರಜ್ವಲ್ ತಾಯಿ ಗಂಗಮ್ಮ ಅಲಿಯಾಸ್ ಕಸ್ತೂರೆವ್ವ ಅವರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿದರಿಂದ ಫುಲ್ ಖುಷಿ ವ್ಯಕ್ತಪಡಿಸಿದರು.

Edited By :
PublicNext

PublicNext

23/01/2026 12:34 pm

Cinque Terre

15.05 K

Cinque Terre

0

ಸಂಬಂಧಿತ ಸುದ್ದಿ