ಹುಬ್ಬಳ್ಳಿ: ಪ್ರೀಯ ಗ್ರಾಹಕರೇ ಮನೆಯಲ್ಲಿ ಮದುವೆ, ನಿಶ್ಚಿತಾರ್ಥ, ಅರತಕ್ಷತೆ ಸಮಾರಂಭ ಇದೇಯಾ..? ಗಿಫ್ಟ್ ನೀಡಲು ವಜ್ರಾಭರಣ ಖರೀದಿಗೆ ಬೇರೆ ಸಿಟಿಗಳಿಗೆ ಹೋಗ್ತಿದ್ದೀರಾ..? ಹಾಗಿದ್ದರೇ ಬನ್ನಿ ಹುಬ್ಬಳ್ಳಿಯಲ್ಲಿಯೇ ಬಹುದೊಡ್ಡ ಫೆಸ್ಟಿವಲ್ ಆಫ್ ಡೈಮಂಡ್ಸ್ ನಿಮಗಾಗಿ ಆರಂಭಗೊಂಡಿದೆ.
ಆಕರ್ಷಕ ಜ್ಯುವೆಲರಿಯ ಮೂಲಕ ಜನಮಾನಸದಲ್ಲಿ ಹೆಸರು ಮಾಡಿರುವುದು ಹುಬ್ಬಳ್ಳಿ ತನಿಷ್ಕ್ ಜ್ಯುವೆಲರಿ. ಗ್ರಾಹಕರಿಗೆ ಗುಣಮಟ್ಟದ ವಜ್ರಾಭರಣಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸುವ ಸದುದ್ದೇಶದಿಂದ ಫೆಸ್ಟಿವಲ್ ಆಫ್ ಡೈಮಂಡ್ಸ್ ಆಯೋಜಿಸಲಾಗಿದೆ.
ಎಲ್ಲ ತರಹದ ವಜ್ರಗಳು ಹಾಗೂ ವಜ್ರದ ಆಭರಣಗಳನ್ನು ಗ್ರಾಹಕರಿಗೆ ಆಕರ್ಷಕ ಬೆಲೆಯಲ್ಲಿ ದೊರೆಯುವಂತೆ ಮಾಡುವುದರ ಜೊತೆಗೆ ಆಕರ್ಷಕ ರಿಯಾಯಿತಿ ನೀಡಲು ಮುಂದಾಗಿದೆ. ಹೌದು.. ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಮುಂಭಾಗದಲ್ಲಿರುವ ತನಿಷ್ಕ್ ಜ್ಯುವೆಲರಿಯಲ್ಲಿ ಫೆಸ್ಟಿವಲ್ ಆಫ್ ಡೈಮಂಡ್ಸ್ ನಡೆಯುತ್ತಿದ್ದು, ನೇರ 20% ಕಡಿತ 10,000ಕ್ಕೂ ಅಧಿಕ ವಿನ್ಯಾಸಗಳಾದ್ಯಂತ ಮೌಲ್ಯದ ಮೇಲೆ ಕಡಿತದ ಬಹುದೊಡ್ಡ ರಿಯಾಯಿತಿ ನೀಡಲು ಮುಂದಾಗಿದೆ. ಆಕರ್ಷಕ ಕಲೆಕ್ಷನ್ ಜೊತೆಗೆ ದಿ ಬೆಸ್ಟ್ ಸೆಲೆಕ್ಷನ್ ನಿಂದ ಖುಷಿಯ ಕ್ಷಣಗಳನ್ನು ಆನಂದಿಸಿ..
ಒಮ್ಮೆ ಭೇಟಿ ನೀಡಿ
ತನಿಷ್ಕ್ ಜ್ಯುವೆಲರಿ
ಮಹಾನಗರ ಪಾಲಿಕೆ ಎದುರು
ಸ್ವಾತಿ ಹೊಟೇಲ್ ಪಕ್ಕದಲ್ಲಿ
ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
31/01/2026 01:02 pm
LOADING...