ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಮಖಂಡಿ: ಮಗುಚಿದ ಟ್ರ್ಯಾಕ್ಟರ್ ಮಧ್ಯೆ ಸಿಲುಕಿ ಒದ್ದಾಡಿದ ಡ್ರೈವರ್!

ಜಮಖಂಡಿ: ಅತಿಯಾದ ಲೋಡ್ ನಿಂದಾಗಿ ಟ್ರ್ಯಾಕ್ಟರ್ ಏರಿಯಲ್ಲಿ ಮಗುಚಿದ ಘಟನೆ ನಗರದ ರಮಾ ನಿವಾಸದ ಬಳಿ ಸಂಭವಿಸಿದೆ.

ಏಕಾಏಕಿ ಟ್ರ್ಯಾಕ್ಟರ್ ಮಗುಚಿದ ಪರಿಣಾಮವಾಗಿ ಚಾಲಕ ಎಂಜಿನ್ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಸಾರ್ವಜನಿಕರು ಜೆಸಿಬಿ ನೆರವಿನಿಂದ ಟ್ರ್ಯಾಕ್ಟರ್ ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜಮಖಂಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವರದಿ: ವಿನೋದ ಸೂರಗೊಂಡ, ಪಬ್ಲಿಕ್ ನೆಕ್ಸ್ಟ್, ಜಮಖಂಡಿ

Edited By : Manjunath H D
PublicNext

PublicNext

01/02/2026 10:06 pm

Cinque Terre

17.54 K

Cinque Terre

0

ಸಂಬಂಧಿತ ಸುದ್ದಿ