ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹರಪನಹಳ್ಳಿ: ದೊಡ್ಡ ಮೈಲಾರ ಕಾರ್ಣಿಕ ನುಡಿದ ಗೊರವಯ್ಯ; "ಈ ಬಾರಿಯೂ ಮಳೆ, ಬೆಳೆ ಸಮೃದ್ಧಿ"

ಹರಪನಹಳ್ಳಿ : ಭರತ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಮೈಲಾರ ದೇಗುಲದ ಗೊರವಯ್ಯ 'ಕಾರ್ಣಿಕ ನುಡಿ' ನುಡಿದಿದ್ದಾರೆ.

ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಅಯ್ತಲೇ ಪರಾಕ್ ಅಂತ ಕಾರ್ಣಿಕ ನುಡಿದಿದ್ದಾರೆ. ಈ ಬಾರಿಯೂ ಮಳೆ- ಬೆಳೆ ಉತ್ತಮವಾಗುತ್ತದೆ ಅನ್ನೋ ವಾಣಿ ಇದಾಗಿದೆ ಎನ್ನಲಾಗಿದೆ.

ಬಿಲ್ಲನ್ನೇರಿ ಕಾರ್ಣಿಕ ನುಡಿದು ಕೇಳಗೆ ಬಿದ್ದ ಗೊರವಯ್ಯರನ್ನು ನೆರೆದಿದ್ದ ಸಾವಿರಾರು ಭಕ್ತರು ಕೈಯಿಂದ ಹಿಡಿದು ರಕ್ಷಿಸಿ ಕಾರ್ಣಿಕ ಕಣ್ತುಂಬಿಕೊಂಡರು.

Edited By : Manjunath H D
PublicNext

PublicNext

01/02/2026 10:44 pm

Cinque Terre

20.88 K

Cinque Terre

0

ಸಂಬಂಧಿತ ಸುದ್ದಿ