ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾರ್ಪೊರೇಟರ್ ಇಲ್ಲದಿದ್ದರೂ ಕಿರಿಕಿರಿ ಇಲ್ಲ: ಕ್ಷೇತ್ರದಲ್ಲೇ ಇದ್ದಾರೆ ಹ್ಯಾರಿಸ್!

ಶಾಂತಿನಗರ ನಗರದ ಪ್ರಮುಖ ಕೇಂದ್ರವೆನಿಸಿಕೊಂಡರೂ ಇಲ್ಲಿನ ಜನರಿಗೆ ಮೂಲಭೂತ ಸೌಕರ್ಯಗಳು ಸರಿಯಾಗಿ ಸಿಗುತ್ತಿವೆಯೇ? ಸ್ಥಳೀಯ ಕಾರ್ಪೊರೇಟರ್ ಇಲ್ಲದಿರುವ ಈ ಸಮಯದಲ್ಲಿ ಇಲ್ಲಿನ ಕೆಲಸಗಳು ನಡೆಯುತ್ತಿವೆಯೇ? ವಾರ್ಡ್‌ನಲ್ಲಿ ನಾಯಕತ್ವದ ಕೊರತೆ ಎದುರಾದಾಗ ಜನರ ನೆರವಿಗೆ ನಿಂತವರು ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...

Edited By :
PublicNext

PublicNext

02/02/2026 02:13 pm

Cinque Terre

17.05 K

Cinque Terre

2

ಸಂಬಂಧಿತ ಸುದ್ದಿ