ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಸಿಲಿಂಡರ್ ಸ್ಫೋಟ - ಸುಟ್ಟು ಕರಕಲಾದ ಎಗ್ ರೈಸ್ ಅಂಗಡಿ

ಹುಬ್ಬಳ್ಳಿ : ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಎಗ್ ರೈಸ್ ಅಂಗಡಿ ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಸರ್ಕಲ್ ಬಳಿ ನಡೆದಿದೆ.

ಕೇಶ್ವಾಪುರ ಸರ್ಕಲ್ ಬಳಿಯ ಪುಟ್‌ಪಾತ್ ಮೇಲೆ ಚಿಕ್ಕದಾಗಿ ಎಗ್‌ ರೈಸ್ ಮಳಿಗೆಗಳನ್ನು ಇಟ್ಟಿದ್ದರು. ಎಗ್ ರೈಸ್ ಅಂಗಡಿ ಮುಚ್ಚಿದ್ದು, ಒಳಗಿಂದ ಮೊದಲಿಗೆ ಚಿಕ್ಕದಾಗಿ ಬೆಂಕಿ ಹೊತ್ತಿಕೊಂಡಿದೆ, ಸಿಲಿಂಡರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಇಡೀ ಎಗ್‌ ರೈಸ್ ಅಂಗಡಿ ಸುಟ್ಟು ಕರಕಲಾಗಿದೆ‌. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ ಬೆಂಕಿಯನ್ನು ನಂದಿಸಿ ಮುಂದೆ ಆಗುವ ಅನಾಹುತ ತಪ್ಪಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/02/2026 05:40 pm

Cinque Terre

31.47 K

Cinque Terre

2

ಸಂಬಂಧಿತ ಸುದ್ದಿ