ಕೊಪ್ಪಳ: ಪ್ರತಿ ಹೋಳಿ ಹುಣ್ಣಿಮೆಯ ನಂತರ ವಿದೇಶಿಯರೊಂದಿಗೆ ಕೊಪ್ಪಳ ಮಂದಿ ಭರ್ಜರಿ ಬಣ್ಣ ಆಡುತ್ತಿದ್ದರು. ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಹೋಳಿ ಆಡುತ್ತಿದ್ದ ದೃಶ್ಯ ಈ ವರ್ಷವಿಲ್ಲ. ಇತ್ತೀಚೆಗೆ ಜಿಲ್ಲಾಡಳಿತವು ಇಲ್ಲಿ ರೆಸಾರ್ಟ್ ಗಳನ್ನು ಬಂದ್ ಮಾಡಿದ್ದಾರೆ. ಅಲ್ಲದೆ ಇಸ್ರೇಲ್. ಇರಾನ್ ಯುದ್ಧದ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಕಡಿಮೆ ಇದೆ.
ಈಗ ಹೋಳಿ ಆಚರಣೆಗೆ ಪೊಲೀಸ ಸೇರಿದಂತೆ ವಿವಿಧ ಇಲಾಖೆಯಿಂದ ಪರವಾನಗಿ ಪಡೆಯಬೇಕಿತ್ತು. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವ ಭಯ ಈ ಕಾರಣಕ್ಕೆ ಇಲ್ಲಿ ವಿದೇಶಿಗರ ಹೋಳಿ ಹಬ್ಬ ಆಚರಿಸಲಿಲ್ಲ. ಕೆಲವು ಸ್ಥಳೀಯರು ಮಾತ್ರ ಬಣ್ಣದಾಟವಾಡಿದರು.
PublicNext
05/03/2026 02:55 pm
LOADING...