ರಾಯಚೂರು : ಆಸ್ತಿ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ. ರಾಯಚೂರು ತಾಲ್ಲೂಕಿನ ಗಾಣದಾಳ ಎಂಬ ಗ್ರಾಮದಲ್ಲಿ ನಿನ್ನೆ ಸಂಜೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ವೀರೇಶ್,(29) ಸರೋಜ 26, ಮುದ್ದಮ್ಮ 55, ಎಂಬುವರಿಗೆ ತಲೆ, ಕೈ ಕಾಲುಗಳಿಗೆ ಏಟಾಗಿದ್ದು, ಚಿಕಿತ್ಸೆಗೆಂದು ಮೂರು ಜನರನ್ನು ಒಪೆಕ್ ಆಸ್ಪತ್ರೆಗೆ ದಾಖಲಾಗಿದೆ. ಘಟನೆ ಕುರಿತಂತೆ ಯರಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/03/2026 09:41 am
LOADING...