ಮೇಷ: ವೈದ್ಯಕೀಯ ಕ್ಷೇತ್ರದವರಿಗೆ ವರ್ಗಾವಣೆ ಸಾಧ್ಯತೆ. ಆಹಾರ ತಯಾರಿಸುವವರಿಗೆ ಉತ್ತಮ ಸಂಪಾದನೆ. ಭವಿಷ್ಯದ ಚಿಂತೆ ಕಾಡಲಿದೆ.
ವೃಷಭ: ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರ ಸಲಹೆ ಪಡೆದುಕೊಳ್ಳಿ. ಧಾರ್ವಿುಕ ಕ್ಷೇತ್ರದ ಉದ್ಯೋಗಿಗಳಿಗೆ ಶುಭದಿನ.
ಮಿಥುನ: ಉದ್ಯಮಸ್ಥ ಮಹಿಳೆಯರಿಗೆ ದೂರ ಪ್ರಯಾಣ ಸಾಧ್ಯತೆ. ಕೇಂದ್ರ ಸರ್ಕಾರಿ ನೌಕರಿ ಪ್ರಾಪ್ತಿ. ದಾಂಪತ್ಯದಲ್ಲಿ ಅನಿರೀಕ್ಷಿತ ತಿರುವು.
ಕಟಕ: ಟ್ರಾವೆಲ್ಸ್ ಮಾಲೀಕರಿಗೆ ದ್ವಿಗುಣ ಲಾಭ. ಧಾರ್ವಿುಕ ಕ್ಷೇತ್ರದ ಮುಖಂಡರಿಗೆ ಶುಭದಿನ. ವಿಚ್ಛೇದನ ಕಟ್ಟಳೆ ಇತ್ಯರ್ಥವಾಗಲಿದೆ.
ಸಿಂಹ: ಆತ್ಮೀಯರ ಆರೋಗ್ಯದಲ್ಲಿ ಚೇತರಿಕೆ. ಮಗನ ವಿವಾಹ ಪ್ರಯತ್ನ ಸಫಲವಾಗುವುದು. ವಿದೇಶಿ ವ್ಯಕ್ತಿಗಳಿಂದ ಆರ್ಥಿಕ ಸಹಾಯ.
ಕನ್ಯಾ: ಗೃಹ ನಿರ್ಮಾಣ ಕೆಲಸ ಪ್ರಾರಂಭ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ. ವಿದೇಶ ಪ್ರಯಾಣದ ಸಮಸ್ಯೆ ಬಗೆಹರಿಯಲಿದೆ.
ತುಲಾ: ಬ್ಯಾಂಕ್ ಉದ್ಯೋಗಿಗಳಿಗೆ ವರ್ಗಾವಣೆಯ ಸಾಧ್ಯತೆ. ಪಿತ್ರಾರ್ಜಿತ ಆಸ್ತಿ ವಿವಾದ ಬಗೆಹರಿಯಲಿದೆ. ಹಳೆಯ ಸ್ನೇಹಿತರ ಭೇಟಿ.
ವೃಶ್ಚಿಕ: ಸಂಶೋಧನಾ ವಿದ್ಯಾರ್ಥಿಗಳಿಗೆ ಯಶಸ್ಸು. ಯುವ ವೈದ್ಯರಿಗೆ ಶುಭಕರ ದಿನ. ವಿದೇಶದಲ್ಲಿರುವ ಮಕ್ಕಳಿಂದ ಆರ್ಥಿಕ ಸಹಾಯ.
ಧನಸ್ಸು: ಪ್ರಾಚಾರ್ಯರು, ಉಪನ್ಯಾಸಕರಿಗೆ ಗೌರವ ಲಭ್ಯವಾಗಲಿದೆ. ಕನಸಿನ ಯೋಜನೆ ಸಾಕಾರ. ದಿನಾಂತ್ಯದಲ್ಲಿ ಶುಭ ಸಮಾಚಾರ.
ಮಕರ: ಕುಶಲಕರ್ವಿುಗಳಿಗೆ ಬೇಡಿಕೆ ಹೆಚ್ಚಲಿದೆ. ರೇಷ್ಮೆ ಕೃಷಿ ಕರಿಗೆ ಅಧಿಕ ಹಣ ಪ್ರಾಪ್ತಿ. ಇವೆಂಟ್ ಮ್ಯಾನೇಜ್ಮೆಂಟ್ನಲ್ಲಿ ಹಣ ಗಳಿಸುವಿರಿ.
ಕುಂಭ: ನಿರೀಕ್ಷಿತ ಸಾಲ ಲಭ್ಯ. ಹಿರಿಯರ ಅರೋಗ್ಯದಲ್ಲಿ ಚೇತರಿಕೆ. ಸಂಸ್ಕರಿತ ನೀರು ಮಾರಾಟದಿಂದ ಲಾಭ. ದಿನಾಂತ್ಯದಲ್ಲಿ ಪ್ರಯಾಣ.
ಮೀನ: ಕಾನೂನು ಕ್ಷೇತ್ರದ ಉದ್ಯೋಗಿಗಳಿಗೆ ಒತ್ತಡ. ಕೇಂದ್ರ ಸರ್ಕಾರಿ ಹುದ್ದೆ ಲಭ್ಯ. ದಾಂಪತ್ಯದಲ್ಲಿ ಅನಿರೀಕ್ಷಿತ ಕ್ಷಣ. ಸಾಲ ತೀರಿಸುವಿರಿ.
PublicNext
13/03/2026 07:21 am