ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಿನ ಭವಿಷ್ಯ 15-03-2026

ಮೇಷ: ಗಣ್ಯ ವ್ಯಕ್ತಿಗಳ ಭೇಟಿ, ಉದ್ಯೋಗದಲ್ಲಿ ಬಡ್ತಿ, ಸಂಸಾರದಲ್ಲಿ ಸಹನೆ ಅಗತ್ಯ.

ವೃಷಭ: ಶುಭ ಕಾರ್ಯಗಳಿಗೆ ಸಾಲ ಸಾಧ್ಯತೆ, ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ, ಹಿರಿಯರ ಆರೋಗ್ಯದ ಕಾಳಜಿ ವಹಿಸಿ.

ಮಿಥುನ: ಹಿತ ಶತ್ರುಗಳ ಬಗ್ಗೆ ಎಚ್ಚರ, ವರಮಾನಕ್ಕಿಂತ ಖರ್ಚು ಅಧಿಕ, ಆಸ್ತಿ ವಿವಾದ.

ಕಟಕ: ಪರರ ಮಾತಿಗೆ ಕಿವಿ ಕೊಡಬೇಡಿ, ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ಆಕಸ್ಮಿಕ ಧನಲಾಭದಿಂದ ಸಂತಸ.

ಸಿಂಹ: ಮಾನಸಿಕ ಒತ್ತಡ, ನಿಮ್ಮ ಪ್ರಗತಿಯಿಂದ ಇತರರಿಗೆ ಅಸೂಯೆ, ಕಾರ್ಯದಕ್ಷತೆಯಿಂದ ಮನ್ನಣೆ,

ಕನ್ಯಾ: ಭೂಮಿ ಅಥವಾ ಮನೆ ಖರೀದಿ ಯೋಗ, ವಿವಾಹ ಪ್ರಯತ್ನದಲ್ಲಿ ಯಶಸ್ಸು, ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ.

ತುಲಾ: ಆರೋಗ್ಯದಲ್ಲಿ ಏರುಪೇರು, ವಿದ್ಯಾರ್ಥಿಗಳಿಗೆ ಹೆಚ್ಚಿನ ಶ್ರಮ, ಲೇವಾದೇವಿ ವ್ಯವಹಾರದಲ್ಲಿ ಲಾಭ.

ವೃಶ್ಚಿಕ: ತಾಂತ್ರಿಕ ಕ್ಷೇತ್ರದವರಿಗೆ ಶುಭ, ಉನ್ನತ ವ್ಯಾಸಂಗದಲ್ಲಿ ಆಸಕ್ತಿ, ಸ್ವಂತ ಉದ್ಯಮದಲ್ಲಿ ನಷ್ಟ.

ಧನಸ್ಸು: ದೂರ ಪ್ರಯಾಣದಿಂದ ನೆಮ್ಮದಿ, ವ್ಯವಹಾರದಲ್ಲಿ ಅನಿರೀಕ್ಷಿತ ನಷ್ಟ, ದಂಪತಿಗಳ ಮಧ್ಯೆ ಸಾಮರಸ್ಯ.

ಮಕರ: ಮಕ್ಕಳಿಂದ ಶುಭವಾರ್ತೆ, ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ, ವ್ಯರ್ಥ ಕಾಲಹರಣ

ಕುಂಭ: ದುಡುಕು ಮಾತಿನಿಂದ ತೊಂದರೆ, ಸಂತಾನಾಕಾಂಕ್ಷಿಗಳಿಗೆ ಶುಭ, ಹಣ ಹೂಡಿಕೆಯಲ್ಲಿ ಲಾಭ.

ಮೀನ: ದಿನಸಿ ವ್ಯಾಪಾರಸ್ಥರಿಗೆ ಶುಭ, ಅನಾರೋಗ್ಯ ಸಮಸ್ಯೆ, ಆಪ್ತರಿಂದ ಸಹಾಯ ಸಾಧ್ಯತೆ.

Edited By : Vijay Kumar
PublicNext

PublicNext

15/03/2026 07:05 am

Cinque Terre

9.33 K

Cinque Terre

1