ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಹನಿಯಂಬಹಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ಮೈಸೂರು: ಇಲ್ಲಿನ ನಂಜನಗೂಡು ಬಳಿಯ ಹನಿಯಂಬಹಳ್ಳಿಯಲ್ಲಿ ಶೈಲಜಾ ಎಂಬವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ಯೋಜನಾಧಿಕಾರಿ ಧರ್ಮರಾಜ್ ಕೆ, ಮೈಸೂರು ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಮಾ ವಾತ್ಸಲ್ಯ ಮನೆ ಹಸ್ತಾಂತರ ಮಾಡಿದರು.

ಈ ಕಾರ್ಯಕ್ರಮದಲ್ಲಿ ನಗರ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಗುರುಪಾದಪ್ಪ, ಜನಜಾಗೃತಿ ಸದಸ್ಯರಾದ ಎಸ್ ಎಲ್ ಮೂರ್ತಿ, ಮೈಸೂರು ಲತಾ, ಮುದ್ದು ಮೋಹನ್, ರಮೇಶ್ ಊರಿನ ಮುಖಂಡರು ಭಾಗವಹಿಸಿದರು.

Edited By : Nagaraj Tulugeri
PublicNext

PublicNext

13/03/2026 05:32 pm

Cinque Terre

7.17 K

Cinque Terre

0