ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಅರಮನೆ ಎದುರೇ ಟಾಂಗಾ ಸ್ಟ್ಯಾಂಡ್!- ಜನ ಆಕ್ರೋಶ

ಮೈಸೂರು: ಮೈಸೂರಿನ ಅರಮನೆ ಮುಂಭಾಗದ ಫುಟ್ ಪಾತ್ ನಲ್ಲಿ ಅವೈಜ್ಞಾನಿಕವಾಗಿ ಟಾಂಗಾ ಸ್ಟ್ಯಾಂಡ್ ನಿರ್ಮಾಣ ಆಗುತ್ತಿದೆ. ಸ್ಟ್ಯಾಂಡ್ ನಿರ್ಮಾಣ ಮಾಡುತ್ತಿರುವ ಪಾಲಿಕೆ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಅರಮನೆ ಮುಂಭಾಗದ ಚಾಮರಾಜೇಂದ್ರ ವೃತ್ತದ ಫುಟ್ ಪಾತ್ ಬಳಿ ನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ಇಂತಹ ಜಾಗದಲ್ಲಿ ನಿರ್ಮಾಣ ಕಾರ್ಯಕ್ಕೆ ಮುಂದಾಗಿರುವ ಪಾಲಿಕೆ ನಡೆ ಸರಿಯಲ್ಲ, ಟಾಂಗಾ ಸವಾರಿ ಪ್ರೋತ್ಸಾಹ ಮಾಡಲು ಜನ ದಟ್ಟಣೆಯ ಸ್ಥಳ ಆಯ್ಕೆ ಮಾಡಿರುವುದು ಅವೈಜ್ಞಾನಿಕ. ಪಾಲಿಕೆ ಅಧಿಕಾರಿಗಳಿಗೆ ಸಾಮಾನ್ಯ ಜ್ಞಾನ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Edited By :
PublicNext

PublicNext

17/03/2026 08:40 am

Cinque Terre

8.17 K

Cinque Terre

0

ಸಂಬಂಧಿತ ಸುದ್ದಿ