ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ಕೊನೆ ಉಸಿರು ಇರೋವರೆಗೂ ರಾಜಕೀಯದಲ್ಲಿ ಇರುತ್ತೇನೆ!

ಮೈಸೂರು: ನನ್ನ ಕೊನೆಯ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿರುತ್ತೇನೆ.. ಸೋಲಾಗಲಿ ಗೆಲುವೇ ಆಗಲಿ ಅದಾವುದೂ ನನಗೆ ಮುಖ್ಯವಲ್ಲ. ಆದರೆ, ನನಗೆ ಜನಸೇವೆಯೇ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಶುಕ್ರವಾರ ಮೈಸೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿಯವರು ವರುಣಾದ ಮರಕೋಡು ಗಡಿ ಗುರುಮಠದಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಂಪ್ರೋಕ್ಷಣೆ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಜನಸೇವೆಗಿಂತಲೂ ಮಿಗಿಲಾದುದು ಇಲ್ಲ ಎಂದರು.

Edited By : Vinayak Patil
PublicNext

PublicNext

14/03/2026 05:47 pm

Cinque Terre

11.06 K

Cinque Terre

1

ಸಂಬಂಧಿತ ಸುದ್ದಿ