VIDEO : ಅರಣ್ಯ ಜೀವಿಗೆ ಮಾನವನಿಂದಲೇ ಅಪಾಯ? ಎಂಬಂತಾಗಿದೆ. ಸ್ವತಂತ್ರವಾಗಿ ಓಡಾಡುತ್ತಾ ತನ್ನ ಪಾಡಿಗೆ ರಸ್ತೆ ದಾಡಿ ಕಾಡು ಸೇರೋ ಹುಲಿಗೆ ಅನೇಕ ದಾರಿಹೋಕರು ಕೆಲ ಪ್ರವಾಸಿಗರು ಅನಗತ್ಯ ಕೂಗಾಡಿ ತಮ್ಮ ವಿಡಿಯೋ ಗೀಳಿಗೆ ಹುಚ್ಚಾಟ ತೋರಿದ್ದಾರೆ.
ತಡೋಬಾ ರಾಷ್ಟ್ರೀಯ ಉದ್ಯಾನವನದ ಸಮೀಪವಿರುವ ಮೊಹುರ್ಲಿ-ಚಂದ್ರಾಪುರ ರಸ್ತೆಯಲ್ಲಿ ಹುಲಿಯೊಂದು ರಸ್ತೆ ದಾಟಲು ಯತ್ನಿಸಿತು. ಈ ವೇಳೆ ದಾರಿಹೋಕ ಜನಸಮೂಹ ಗದ್ದಲದ ವಾತಾವರಣ ಸೃಷ್ಟಿಸಿದ್ದಾರೆ. ಅಲ್ಲಿ ನೆರೆದಿದ್ದ ಸಾರ್ವಜನಿಕರ ಅನಗತ್ಯ ಕೂಗಾಟ ಮತ್ತು ಅಶಿಸ್ತಿನ ವರ್ತನೆ ತೋರಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ವನ್ಯಜೀವಿಯನ್ನು ಅದರ ಪಾಡಿಗೆ ಸ್ವತಂತ್ರವಾಗಿ ಇರಲು ಬಿಡಿ ಎಂದು ಪ್ರಾಣಿಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
16/03/2026 05:48 pm
LOADING...