ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ರೈತರು ಬೆಳೆಯುವ ಬೆಳೆಯ ಭವನೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲು 'ಮೆಟ್ರಿಕ್ ಮೇಳ'

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಡ್ಡಿರಾಂಪುರ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ವ್ಯಾಪಾರ ಸಂತೆ ಅರಿವು ಕಾರ್ಯಕ್ರಮ ಮಾಡಲಾಯಿತು.

ಮಕ್ಕಳಲ್ಲಿ ಸಂತೆ, ವ್ಯಾಪಾರದ ಅರಿವು ಮೂಡಿಸೋ ಕೆಲಸ ಅವಶ್ಯಕತೆ ಇದೆ, ವ್ಯಾವಹಾರಿಕ ಜ್ಞಾನವು ಬೆಳೆಯುತ್ತದೆ ಎಂದು SDMC ಸದಸ್ಯ ಪ್ರಶಾಂತ್ ಕಡ್ಡಿರಾಂಪುರ ತಿಳಿಸಿದರು.

ಗ್ರಾಪಂ ಸದಸ್ಯ, ಷಣ್ಮುಖಪ್ಪ ಹಾಗೂ SDMC ಅಧ್ಯಕ್ಷರು ಮತ್ತು ನಾಯಕ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಿವುನಾಯ್ಕ್ ಅಂಗಡಿ ದೊಡ್ಡಬಸಪ್ಪ ಮುಂತಾದವರು ಸೇರಿದಂತೆ, ನಮ್ಮ ಶಾಲೆಯ ಶಿಕ್ಷಕ ವೃಂದ ಭಾಗಿಯಾಗಿತ್ತು. ಮಕ್ಕಳು ನಾನಾ ಬಗೆಯ ವ್ಯಾಪಾರ, ವ್ಯವಹಾರದ ಜ್ಞಾನ ಪಡೆದುಕೊಂಡರು.

Edited By : Shivu K
PublicNext

PublicNext

16/03/2026 09:58 pm

Cinque Terre

12.82 K

Cinque Terre

0