ಶಿರಸಿ: ಮಾರ್ಚ 18ರಂದು ಶ್ರೀ ಮಾರಿಕಾಂಬಾ ದೇವಸ್ಥಾನದ ಹಿಂಭಾಗದಲ್ಲಿ ಸಕಲ ಪೂಜಾ ಕೈಂಕರ್ಯಗಳನ್ನು ಸಲ್ಲಿಸಿ 40 ಕೆವಿಎ ಹೊಸ ಜನರೇಟರ್ ಅನ್ನು ಬುಧವಾರ ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಆರ್ ಜಿ ನಾಯ್ಜ, ಉಪಾಧ್ಯಕ್ಷ. ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಶ್ರೀಮತಿ ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಸಿಇಓ ಚಂದ್ರಕಾಂತ, ಮಾನೇಜರ್ ಚಂದ್ರಶೇಖರ ದೇವರ ಮನೆ , ಮತ್ತು ಸಿಬ್ಬಂದಿಗಳು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾರಿಕಾಂಭಾ ದೇವಸ್ಥಾನದ ಅದ್ಯಕ್ಷ ಆರ್ ಜಿ ನಾಯ್ಕ, ಉಪಾದ್ಯಕ್ಷ, ಸುದೇಶ ಜೋಗಳೆಕರ, ದರ್ಮದರ್ಶಿಗಳಾದ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಚಂದ್ರಕಾಂತ ನಾಯ್ಕ, ಚಂದ್ರಶೇಖರ ದೇವರ ಮನೆ, ಪಾಂಡುರಂಗ ಶೆಟ್ಟಿ, ಕೆನರಾ ಬ್ಯಾಂಕ್ ದೇವಿಕೆರಿ ಬ್ರ್ಯಾಂಚ್ ಮ್ಯಾನೇಜರ, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kshetra Samachara
18/03/2026 07:56 pm
LOADING...