ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಪ್ಪಳ: ಮಾನವನ ಶಿಲಾಗೋರಿ ವೀಕ್ಷಿಸಿದ ಜಿಲ್ಲಾಧಿಕಾರಿ!

ಕೊಪ್ಪಳ: ವಿಶ್ವ ಪರಂಪರಾ ಪಟ್ಟಿಯಲ್ಲಿ ಸೇರಲಿರುವ ಗಂಗಾವತಿ ತಾಲೂಕಿನ ಮೋರೇರ ಬೆಟ್ಟಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ ಮತ್ತು ಡಿಎಫ್ಒ ನಿರ್ಮಲಾ ಭೇಟಿ ನೀಡಿದ್ದಾರೆ.

ಐತಿಹಾಸಿಕ ತಾಣವಾಗಿರುವ ಮೋರೇರ್ ತಟ್ಟಿಯಲ್ಲಿ ಶಿಲಾಯುಗ ಮಾನವ ನೆಲೆಗಳು, ಮಾನವನ ಶಿಲಾಗೋರಿಗಳನ್ನು ವೀಕ್ಷಿಸಿದರು. ರಾಜ್ಯ ಸರಕಾರ ಈ ಸ್ಥಳ ಅಭಿವೃದ್ಧಿ ನೀಲನಕ್ಷೆ ತಯಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭೇಟಿ ಮಾಡಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪರಿಶೀಲಿಸಿದರು.

Edited By : Nagaraj Tulugeri
PublicNext

PublicNext

19/03/2026 08:58 am

Cinque Terre

8.67 K

Cinque Terre

0