ನಾಡಿನ ಸಮಸ್ತ ಜನತೆಗೆ ಎಕ್ಸೆಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ವತಿಯಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮೆಲ್ಲರ ಬಾಳಿನಲ್ಲಿ ಕಹಿಯ ನೆನಪು ಕಳೆದು ಸಿಹಿಯ ನೆನಪು ಮರುಕಳಿಸುವಂತೆ ಮಾಡಲಿ. ನಿಮ್ಮ ಜೀವನದಲ್ಲಿ ಕಷ್ಟಗಳೆಲ್ಲ ಕಳೆದು ಸಿಹಿಯ ನೆನಪು ಮರುಕಳಿಸಲಿ. ಬೇವು ಬೆಲ್ಲ ಹಂಚುವ ನಿಮ್ಮ ಕೈಗಳು ಮತ್ತೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಸಹಾಯದ ಹಸ್ತವಾಗಲಿ.
ಶುಭಾಶಯ ಕೋರುವವರು--ಎಕ್ಸೆಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್
PublicNext
19/03/2026 11:17 am
LOADING...