ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯುಗಾದಿ ಹಬ್ಬ ಸರ್ವರಿಗೂ ಸಂತಸ ತರಲಿ, ಸಮೃದ್ಧಿ ದಯಪಾಲಿಸಲಿ

ಪ್ರಕೃತಿ ಮಾತೆಯ ಶುಭಕಾಲ

ರೈತಾಪಿ ಕಾಯಕದ ಆರಂಭ ಕಾಲ

ಹೊಸ ವರ್ಷ ಹೊಸ ಬದಲಾವಣೆ ಕಾಲ

ಯುಗಾದಿ ಹಬ್ಬ ಸರ್ವರಿಗೂ ಸಂತಸ ತರಲಿ, ಸಮೃದ್ಧಿ ದಯಪಾಲಿಸಲಿ

ಕುಂದಗೋಳ ಮತಕ್ಷೇತ್ರದ ಸಹೃದಯಿ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು ಹಾಗೂ ಮುಸ್ಲಿಂ ಬಾಂಧವರಿಗೆ ಭಾವೈಕ್ಯತೆಯ ಪವಿತ್ರ ರಮಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

ರಮಜಾನ್ ಹಬ್ಬದ ಸಡಗರ ಸಮಸ್ತ ಮುಸ್ಲಿಂ ಬಾಂಧವರ ಮನೆ-ಮನಗಳಲ್ಲಿ ಖುಷಿಯ ಕ್ಷಣಗಳನ್ನು ತರಲಿ,

ಯುಗಾದಿ ಹಬ್ಬದ ಸಡಗರ ಪ್ರತಿಯೊಬ್ಬರಿಗೂ ಒಳಿತನ್ನು ನೀಡಲಿ

ಸರ್ವರಿಗೂ ಯುಗಾದಿ ಮತ್ತು ರಮಜಾನ್ ಹಬ್ಬದ ಶುಭಾಶಯಗಳು

ಶುಭ ಕೋರವವರು : ಶ್ರೀ ವಿ.ಸಿ.ಭದ್ರಗೌಡರ, ತಾಲೂಕು ಉಸ್ತುವಾರಿಗಳು ಜೆಡಿಎಸ್ ಪಕ್ಷ, ಕುಂದಗೋಳ ಮತಕ್ಷೇತ್ರ-70 ಮತ್ತು ಪದಾಧಿಕಾರಿಗಳು

Edited By : Vinayak Patil
Kshetra Samachara

Kshetra Samachara

19/03/2026 02:08 pm

Cinque Terre

7.62 K

Cinque Terre

0

ಸಂಬಂಧಿತ ಸುದ್ದಿ