ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಂಜಾನ್ ಸಂತಸಕ್ಕೆ ಕೆಜಿಪಿ ಫೌಂಡೇಶನ್ ಆಸರೆ - 2000ಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ ಕಿಟ್

ಹುಬ್ಬಳ್ಳಿ: ಕೆಜಿಪಿ‌ ಫೌಂಡೇಶನ್ ಬಡವರ ಪಾಲಿನ ಪಾಲಿನ ದಾರಿ ದೀಪವಾಗಿದೆ. ಅದೇ ರೀತಿ ಕೂಡ ರಂಜಾನ್ ಹಬ್ಬದ ಅಂಗವಾಗಿ, ಕೆಜಿಪಿ ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ಅವರು ಬಡ ಮುಸ್ಲಿಂ ಆಹಾರ ಕಿಟ್ ವಿತರಣೆ ಮಾಡಿ ಹಸಿವು ನೀಗಿಸಿದರು.

ಹೌದು,,, ಹುಬ್ಬಳ್ಳಿಯ ಆನಂದ ನಗರ, ಹಳೇ ಹುಬ್ಬಳ್ಳಿ ಭಾಗದಲ್ಲಿ ಬಡ ಮುಸ್ಲಿಂ ಕುಟುಂಬಕ್ಕೆ ನೆರವಾದ ಕೆಜಿಪಿ ಫೌಂಡೇಶನ್, ರಂಜಾನ್ ಹಬ್ಬಕ್ಕೆ ಎಲ್ಲರೂ ಸಂತೋಷದಿಂದ ಇರಲು ಹಬ್ಬ ಆಚರಿಸಲು ಶ್ರೀಗಂಧ ಶೇಟ್ ಅವರು ಬರೋಬ್ಬರಿ 2000 ಕ್ಕೂ ಹೆಚ್ಚು ಆಹಾರ ಕಿಟ್ ವಿತರಣೆ ಮಾಡಿ, ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಇವರ ಕಾರ್ಯಕ್ಕೆ ಮಹಿಳೆಯರು ಹರ್ಷ ವ್ಯಕ್ತಪಡಿಸಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

21/03/2026 11:44 am

Cinque Terre

26.41 K

Cinque Terre

10

ಸಂಬಂಧಿತ ಸುದ್ದಿ