ಹುಬ್ಬಳ್ಳಿ: ಅಂಗಾರಕ ಸಂಕಷ್ಟಿ ನಿಮಿತ್ತವಾಗಿ ಬಾಕಳೆ ಗಲ್ಲಿ ನೆಲೆಸಿರುವ ಮಹಾಗಣಪತಿಗೆ ಪೂಜಾಭಿಷೇಕ ವಿಶೇಷವಾಗಿ ಇಂದು ನಡೆದಿದೆ.
ಸಂಕಷ್ಟ ಚತುರ್ಥಿಗಳಲ್ಲಿ ಅಪರೂಪವಾದ ಅಂಗಾರಕ ಸಂಕಷ್ಟಿಯನ್ನು ಹುಬ್ಬಳ್ಳಿ ಬಾಕಳೆ ಮಹಾಗಣಪತಿ ಸನ್ನಿಧಾನದಲ್ಲಿ ಯಾವ ರೀತಿ ಆಚರಣೆ ಮಾಡಲಾಗಿದೆ ಎಂಬುದರ ಕುರಿತು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಮೇಶ್ ಭಟ್ ನೀಡಿರುವ ಮಾಹಿತಿ ಇಲ್ಲಿದೆ.
Kshetra Samachara
05/05/2026 03:12 pm
LOADING...