ಮುಂಬೈ: ಗುರುವಾರ ಬಿಡುಗಡೆಯಾದ ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಚಿತ್ರವು ಬಾಲಿವುಡ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಯಾದ ಮೊದಲ ದಿನವೇ 100 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.
'ಧುರಂಧರ್: ದಿ ರಿವೆಂಜ್' ಚಿತ್ರಕ್ಕೂ ಮುನ್ನ ಮೊದಲ ದಿನದ ಅಧಿಕೃತ ಗಳಿಕೆಯು ಶಾರುಖ್ ಖಾನ್ ಅವರ 'ಜವಾನ್' (75 ಕೋಟಿ ರೂಪಾಯಿ ನಿವ್ವಳ) ಮತ್ತು ರಣಬೀರ್ ಕಪೂರ್ ಅವರ 'ಅನಿಮಲ್' (63 ಕೋಟಿ ರೂ ನಿವ್ವಳ) ಚಿತ್ರಗಳ ಆರಂಭಿಕ ಗಳಿಕೆಯನ್ನು ಹಿಂದಿಕ್ಕಿದೆ. ಗಮನಾರ್ಹವೆಂದರೆ, ಈ ಫ್ರಾಂಚೈಸಿಯ ಮೊದಲ ಕಂತು ವಿಶ್ವಾದ್ಯಂತ 1,300 ಕೋಟಿ ರೂಪಾಯಿ ಗಳಿಸಿ ಭಾರಿ ಯಶಸ್ಸು ಗಳಿಸಿತ್ತು.
PublicNext
20/03/2026 07:54 pm
LOADING...