ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಟಲು, ಉಪ್ಪಿನಕಾಯಿ ಮೊದಲೇ ತೋರಿಸಿಬಿಟ್ಟಿದ್ದರೆ ಈ ಸಮಸ್ಯೆಯೇ ಬರುತ್ತಿರಲಿಲ್ಲ!

ಬೆಂಗಳೂರು : ಈ ಹಿಂದೆ ನಿರ್ದೇಶಕ ಪ್ರೇಮ್ ಅವರು ಒಳ್ಳೆಯ ಸಾಹಿತ್ಯವನ್ನು ಕೊಟ್ಟಿದ್ದಾರೆ. ಆದರೆ, 'ಕೆಡಿ' ಚಿತ್ರದ ಸರ್ಸೆ ಸರ್ಸೆ ಸಾಂಗ್ ನಲ್ಲಿ ಮಾತ್ರ ಅಶ್ಲೀಲತೆ ಇದೆ. ಅವರು ಕೊನೆಯಲ್ಲಿ ಹೇಳುವ ಬಾಟಲು, ಉಪ್ಪಿನಕಾಯಿಯನ್ನು ಮೊದಲೇ ತೋರಿಸಿಬಿಟ್ಟಿದ್ದರೆ ಈ ಸಮಸ್ಯೆಯೇ ಎದುರಾಗುತ್ತಿರಲಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಹೇಳಿದ್ದಾರೆ. 'ಪಬ್ಲಿಕ್ ನೆಕ್ಸ್ಟ್'ನೊಂದಿಗೆ ಮಾತನಾಡಿದ ಅವರು, ಹಾಡಿನ ದೃಶ್ಯದಲ್ಲಿ 'ವಲ್ಗಾರಿಟಿ' ಇಲ್ಲ. ಆದರೆ, ಸಾಹಿತ್ಯದಲ್ಲಿದೆ ಎಂದರು.

Edited By : Manjunath H D
PublicNext

PublicNext

20/03/2026 09:16 pm

Cinque Terre

22.76 K

Cinque Terre

0