ಬೆಂಗಳೂರು: ಹಿಂದೆ 'ಕ್ಕೊಕ್ಕೊಕ್ಕೊ ಚೋಲಿಕೆ ಪೀಚೆ ಕ್ಯಾ ಹೈ?' ಅಂತಾ ಹಿಂದಿ ಸಾಂಗ್ ಬಂದಾಗ ಸುಮ್ಮನಿದ್ದಿದ್ದು ಏಕೆ? ಅದರಲ್ಲಿ ಅಶ್ಲೀಲತೆ ಇರಲಿಲ್ಲವೆ? ಈಗ ನಮ್ಮ ಸರ್ಸೆ ಸರ್ಸೆ ಸೆರಗ ಸಾಂಗ್ ಮಾತ್ರ ವಲ್ಗರ್ ಆಯಿತೆ? ಹೀಗಂತ ಚಿತ್ರ ನಿರ್ಮಾಪಕ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರೂ ಆದ ಎನ್.ಎಂ.ಸುರೇಶ್ ಅವರು ಹೇಳಿದ್ದಾರೆ. ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿದ ಅವರು, ಜೋಗಿ ಪ್ರೇಮ್ ಅವರ 'ಕೆಡಿ' ಚಿತ್ರದ ಸರ್ಸೆ ಸರ್ಸೆ ಸೆರಗ ಸಾಂಗ್ ಅನ್ನು ನ್ಯಾಷನಲ್ ನ್ಯೂಸ್ ಮಾಡುವಂಥದ್ದೇನಿದೆ? ಅಂತಾ ಪ್ರಶ್ನಿಸಿದ್ದಾರೆ.
PublicNext
20/03/2026 10:15 pm
LOADING...