ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ಡಿಸಿಪಿ ಆಗಿ ಚಾರ್ಜ್ ತೆಗೆದುಕೊಂಡ ಶೃತಿ ಎನ್. ಎಸ್ (IPS)

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನೂತನ ಡಿಸಿಪಿಯಾಗಿ IPS ಅಧಿಕಾರಿ ಶೃತಿ ಎನ್. ಎಸ್ ಅವರು ಚಾರ್ಜ್ ತೆಗೆದುಕೊಂಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಅವಳಿ ನಗರಕ್ಕೆ ನೂತನ L&O ಡಿಸಿಪಿಯಾಗಿ ಚಾರ್ಜ್ ಪಡೆ ಶೃತಿ ಎನ್.ಎಸ್ ಅವರು, ಅವಳಿ ನಗರದ ಶಾಂತಿ ಸುವ್ಯವಸ್ಥೆ ಕಾಪಾಡಲು ಆಶ್ವಾಸನೆ ನೀಡಿದ್ದು ಜೊತೆಗೆ ಎಲ್ಲ ಹುಬ್ಬಳ್ಳಿ ಧಾರವಾಡ ಜನರಿಗೆ ಸಹಕರಿಸಲು ಹೇಳಿದ್ದಾರೆ.

ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

24/03/2026 09:54 pm

Cinque Terre

60.31 K

Cinque Terre

8

ಸಂಬಂಧಿತ ಸುದ್ದಿ