ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಪ್ರಕರಣದ ಎಕ್ಸಕ್ಲೂಸಿವ್ ಮಾಹಿತಿಯೊಂದು ಪಬ್ಲಿಕ್ ನೆಕ್ಸ್ಟ್ ಮಾಧ್ಯಮಕ್ಕೆ ಲಭ್ಯವಾಗಿದೆ. ಜಿಮ್ ಟ್ರೇನರ್ ಸಮೀರ್ ಮುಲ್ಲಾ ನಿಂದ ಹಿಂದೂ ಯುವತಿಯರ ಟಾರ್ಗೆಟ್ ಮಾಡಿದ್ದು, ಜಿಹಾದಿ ಮುಲ್ಲಾ ಸಮೀರ್ ನ ಕರಾಳ ದಂಧೆ ಬಯಲಾಗಿದೆ.
ಸಮೀರ್ ಮೊಬೈಲ್ ನಲ್ಲಿದೆ ರೋಚಕ ವಿಡಿಯೋ..!ಹಲವು ಹಿಂದೂ ಯುವತಿಯರ ಜೊತೆಗಿನ ವಾಟ್ಸಪ್ ಚಾಟ್ ಪತ್ತೆ. ಹೌದು.. ಖುಷಿ ಕಲಬುರಗಿಯನ್ನು ಪುಸಲಾಯಿಸಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಈಗ ಖುಷಿಗೆ ಗರ್ಭಪಾತ ಮಾಡಿಸಿದ್ದ ಎಂಬುವಂತ ಮಾಹಿತಿ ಕೂಡ ಬಯಲಿಗೆ ಬಂದಿದೆ.
ಪ್ರತಿ ಸಾರಿ ಲೈಂಗಿಕ ದೌರ್ಜನ್ಯ ಎಸಗಿದ ಬಳಿಕ ಗರ್ಭಪಾತ ಮಾತ್ರೆ ಕೊಡಿಸುತ್ತಿದ್ದ. ಮಾತ್ರೆ ತೆಗೆದುಕೊಳ್ಳಲು ನಿರಾಕರಿಸಿದ್ರೆ ನಿರಂತರ ಒತ್ತಡ. ಮಾತ್ರೆ ತೆಗೆದುಕೊಳ್ಳುವ ವಿಡಿಯೋ ಮಾಡಿ ಕಳಿಸುವಂತೆ ಸೂಚಿಸುತ್ತಿದ್ದ. ಗರ್ಭಪಾತ ಮಾತ್ರೆ ತೆಗೆದುಕೊಳ್ಳುವ ವಿಡಿಯೋ ಮಾಡಿ, ಸಮೀರ್ ಗೆ ಕಳಿಸುತ್ತಿದ್ದಳು. ಇನ್ನೂ ಮಾತ್ರೆ ಸೇವಿಸಲು ನಿರಾಕರಿಸಿದಾಗ ಬೆದರಿಕೆ ಹಾಕುತ್ತಿದ್ದ. ಖುಷಿ ಕಲಬುರಗಿ ಗರ್ಭಪಾತ ಮಾತ್ರೆ ಸೇವಿಸುವು ವಿಡಿಯೋ ಬಹಿರಂಗವಾಗಿದೆ.
8 ರಿಂದ 10 ಸಾರಿ ಗರ್ಭಪಾತ ಮಾಡಿಸುವ ಮಾತ್ರೆ ನೀಡಿದ್ದ ಸಮೀರ್. ಕೇವಲ ಖುಷಿ ಕಲಬುರಗಿ ಜೊತೆಗೆ ಮಾತ್ರವಲ್ಲದೆ ಇತರೆ ಹಿಂದೂ ಯುವತಿಯರ ಜೊತೆಗಿನ ಚಾಟ್ ಬಹಿರಂಗಗೊಂಡಿದೆ. ಇದು ಪಬ್ಲಿಕ್ ನೆಕ್ಸ್ಟ್ ಎಕ್ಸಕ್ಲೂಸಿವ್ ಮಾಹಿತಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/04/2026 11:13 am
LOADING...