ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

UAEಯಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಘಟಕಗಳಲ್ಲಿ ಒಂದಾದ ಹಬ್ಶನ್ ಮೇಲೆ ಇರಾನ್ ದಾಳಿ

ದುಬೈ: ಯುಎಇಯಲ್ಲಿರುವ ವಿಶ್ವದ ಅತಿದೊಡ್ಡ ಅನಿಲ ಘಟಕಗಳಲ್ಲಿ ಒಂದಾದ ಹಬ್ಶನ್ ಅನಿಲ ಘಟಕದ ಮೇಲೆ ಇರಾನ್ ದಾಳಿ ನಡೆಸಿದೆ.

ಈ ದಾಳಿಯ ಕುರಿತು ಅಬುಧಾಬಿ ಮಾಧ್ಯಮ ಕಚೇರಿ ಮಾಹಿತಿ ಬಿಡುಗಡೆ ಮಾಡಿದ್ದು, ಹಬ್ಶನ್ ಅನಿಲ ಘಟಕದಲ್ಲಿ ಅವಶೇಷಗಳು ಬಿದ್ದ ಘಟನೆಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿದ್ದಾರೆ ಎಂದು ತಿಳಿಸಿದೆ. ಘಟನೆಯಲ್ಲಿ ಬೆಂಕಿ ಅವಘಡ ಸಂಭವಿಸಿದಾಗ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ಅದೃಷ್ಟವಶಾತ್, ಯಾವುದೇ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ತನ್ನ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ.

Edited By : Vijay Kumar
PublicNext

PublicNext

03/04/2026 04:35 pm

Cinque Terre

10.17 K

Cinque Terre

2