ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬೀದಿ ದನಗಳ ಕಾಳಗ ಜೋರು - ಕಾರಿನ ಗ್ಲಾಸ್ ಚೂರುಚೂರು

ಹುಬ್ಬಳ್ಳಿ: ಎರಡು ಬೀದಿ ಹೋರಿಗಳು ಕಾಳಗ ಹಿಡಿದು ಕಾರಿಗೆ ಡಿಕ್ಕಿ ಸಂಭವಿಸಿದ ಪರಿಣಾಮ, ಕಾರಿನ ಮುಂಭಾಗ, ಗ್ಲಾಸ್ ಒಡೆದಿರುವ ಘಟನೆ ಆನಂದ ನಗರ ರೋಡ್ ಗುರುನಾಥ ನಗರ ಹತ್ತಿರ ನಡೆದಿದೆ.

ರಸ್ತೆ ಪಕ್ಕದಲ್ಲಿ ಕಾರು ಪಾರ್ಕ್ ಮಾಡಿದ್ದರು, ಆಗ ಅಲ್ಲೇ ಇದ್ದ ಎರಡು ಹೋರಿಗಳು ಏಕಾಏಕಿ ಜಗಳಕ್ಕೆ ಇಳಿದಿವೆ, ರಸ್ತೆ ಪಕ್ಕದಲ್ಲಿದ್ದ ಕಾರಿಗೆ ಡಿಕ್ಕಿ ಹೊಡೆದಿವೆ, ಕಾರಿನ ಮುಂಭಾಗ, ಗ್ಲಾಸ್ ಒಡೆದಿವೆ. ಬೀದಿ ದನಗಳ ಇದ್ದಲ್ಲಿ ವಾಹನ ನಿಲ್ಲಿಸಬೇಕಾದ್ರೆ ಎಚ್ಚರ ವಹಿಸಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

03/04/2026 10:54 pm

Cinque Terre

77.32 K

Cinque Terre

1

ಸಂಬಂಧಿತ ಸುದ್ದಿ