ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ : ಸಬ್ ರಿಜಿಸ್ಟ್ರಾರ್‌ಗೆ ಸಹಿ ಮಾಡಲು ಹೋದ ಹಿಂದೂ ಹುಡುಗಿ - ಹಳೇ ವಿಡಿಯೋ ವೈರಲ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಯುವತಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದಂತೆ, ಎರಡು ವರ್ಷಗಳ ಹಿಂದಿನ ವಿಡಿಯೋ ವೈರಲ್ ಆಗುತ್ತಿವೆ. ಸಬ್ ರಿಜಿಸ್ಟ್ರಾರ್ ಮದುವೆಗೆ ಸಹಿ ಮಾಡಲು ನಾನು ಹೋದಾಗ ಹಿಂದೂ ಸಂಘಟನೆಗಳು ಬಂದು ನನ್ನನ್ನು ತಡೆದರು ಎಂದು ಹೇಳಿರುವ ಹಳೇ ವಿಡಿಯೋ ಈಗ ವೈರಲ್ ಆಗಿದೆ.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

05/04/2026 10:15 pm

Cinque Terre

33.52 K

Cinque Terre

9

ಸಂಬಂಧಿತ ಸುದ್ದಿ