ಹುಬ್ಬಳ್ಳಿ: ಪ್ರೀತಿಸಿ ಮದುವೆಯಾದಕೆ ಪತಿ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹು-ಧಾ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮೊನ್ನೆ ರಾತ್ರಿ ಅಶ್ವಿನಿ (23) ಎಂಬಾಕೆ ಗಂಡನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮದುವೆಯಾಗಿ ಐದು ವರ್ಷ ಆಗಿತ್ತು ಆಸ್ಪತ್ರೆಯಲ್ಲಿ ಬ್ರಾಟ್ ಡೆಡ್ ಅಂತ ಡಿಕ್ಲೇರ್ ಮಾಡಿದ್ದಾರೆ ಎಂದರು.
ಇನ್ನು ಪತಿ ನಿಖಿಲ್ ವರದಕ್ಷಿಣೆ ಕಿರುಕುಳ ಕೊಡ್ತಾ ಇದ್ದಾನಿರಂತರ ವರದಕ್ಷಿಣೆ ಕಿರುಕುಳ ಕೊಡ್ತಾ ಇದ್ದ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಆರೋಪಿ ನಿಖಿಲ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ.ದಸ್ತಗಿರಿ ಪಡೆದು ನ್ಯಾಯಕ್ಕೆ ಹಾಜರುಪಡಿಸುವಂತ ಕೆಲಸ ಮಾಡ್ತಾ ಇದ್ದೇವೆ ಎಂದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/04/2026 05:12 pm
LOADING...