ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಆಗಿದ್ದು ಲವ್ ಜಿಹಾದ್ ಸಂತ್ರಸ್ತ ಯುವತಿಯರಿಗೆ ನ್ಯಾಯ ಸಿಗಬೇಕು - ಕೇಂದ್ರ ಸಚಿವ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಯುವತಿಯರು ಮತ್ತು ಅವರ ಕುಟುಂಬದ ಮೇಲೆ ದೊಡ್ಡ ಪ್ರಮಾಣದ ಅನ್ಯಾಯ ಆಗಿದೆ. ಇದು ವ್ಯವಸ್ಥಿತ ಜಾಲ ಈ ಬಗ್ಗೆ ಸರಿಯಾದ ತನಿಖೆ ಆಗಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿದ ಅವರು, ಆರೋಪಿಗೆ ಬೇರೆ ಬೇರೆ ಯುವತಿಯರ ಸಂಪರ್ಕ ಇದೆ ಅಂತ ತಿಳಿದು ಬಂದಿದೆ. ಎರಡು ಪ್ರಕರಣಗಳಿಗೆ ಒಂದೇ ರೀತಿಯ ಸಾಮ್ಯತೆ ಇದೆ. ಇದು ಲವ್ ಜಿಹಾದ್. ಇದನ್ನು ಅಲ್ಲಗಳೆಯಲು ಆಗಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್‌ಗೆ ಮಾತನಾಡಿರುವೆ ಎಂದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 08:02 pm

Cinque Terre

23.93 K

Cinque Terre

2

ಸಂಬಂಧಿತ ಸುದ್ದಿ