ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಹೆಸ್ಕಾಂ ಆನ್‌ಲೈನ್‌ ಸೇವೆಗಳು ಅಲಭ್ಯ ಮುಂದುವರಿಕೆ !

ಹುಬ್ಬಳ್ಳಿ : ಗ್ರಾಮೀಣ ಪ್ರದೇಶದ Non-RAPDRP ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯದ ನಿಮಿತ್ತ ಏಪ್ರಿಲ್‌ 6 ಹಾಗೂ 7 ರಂದು ತಾತ್ಕಾಲಿಕವಾಗಿ ಅಲಭ್ಯವಾಗಿದ್ದ ಆನ್‌ಲೈನ್‌ ಸೇವೆಗಳು ಏಪ್ರಿಲ್ 8 ಹಾಗೂ 9 ರಂದು ಸಹ ಅಲಭ್ಯವಾಗಲಿವೆ.

ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಾದ ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಹಾವೇರಿ, ಗದಗ , ವಿಜಯಪುರ ಹಾಗೂ ಬಾಗಲಕೋಟೆಯ ಗ್ರಾಮೀಣ ಪ್ರದೇಶಗಳಲ್ಲಿ ಎರಡು ದಿನಗಳು ವರೆಗೆ (ಏ.8 ಹಾಗೂ 9 ) ಆನ್‌ಲೈನ್‌ ಸೇವೆಗಳು ಲಭ್ಯವಿರುವುದಿಲ್ಲ. ಗ್ರಾಹಕರು ಸಹಕರಿಸುವಂತೆ ಹೆಸ್ಕಾಂನ ಅಧೀಕ್ಷಕ ಇಂಜಿನಿಯರ್‌ ( ಐಟಿ ಮತ್ತು ಎಂ.ಟಿ) ಪ್ರಕಟಣೆಯಲ್ಲಿ ಕೋರಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/04/2026 07:40 pm

Cinque Terre

13.94 K

Cinque Terre

1

ಸಂಬಂಧಿತ ಸುದ್ದಿ