ವಾಷಿಂಗ್ಟನ್: ಅಮೆರಿಕದ ಶ್ವೇತಭವನದ ಬಳಿ ಮಂಗಳವಾರ ಮತ್ತೊಂದು ಭದ್ರತಾ ಲೋಪದ ಘಟನೆ ವರದಿಯಾಗಿದೆ. ಬ್ರಿಟನ್ ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲಾ ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದ್ದು, ಭದ್ರತಾ ಬ್ಯಾರಿಕೇಡ್ ದಾಟಿ ಮುನ್ನುಗ್ಗುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ.
‘ಫಾಕ್ಸ್ ನ್ಯೂಸ್’ ವರದಿಯ ಪ್ರಕಾರ, ಶ್ವೇತಭವನದ ಸಮೀಪದ ‘ಪ್ರೆಸಿಡೆಂಟ್ ಪಾರ್ಕ್ ಸೌತ್’ ಪ್ರದೇಶದಲ್ಲಿ ಬ್ಯಾರಿಕೇಡ್ ದಾಟಿದ ವ್ಯಕ್ತಿಯನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
PublicNext
30/04/2026 04:00 pm
LOADING...